ಅಸಿಕ್ನಿ
ದಕ್ಷಬ್ರಹ್ಮನ ಹೆಂಡತಿ. ಅಘಮರ್ಷಣ ತೀರ್ಥದಲ್ಲಿ ತಪಶ್ಚರ್ಯೆಯಲ್ಲಿದ್ದಾಗ ಈಕೆಯನ್ನು ವಿಷ್ಣುವಿನ ನೆರವಿನಿಂದ ಮದುವೆಯಾದ. ಈಕೆಯ ತಂದೆ ಪಂಚಜನಬ್ರಹ್ಮ. ವೀರಿಣಿ ಎಂದೂ ಹೆಸರು. ಅರುವತ್ತೆರಡು ಮಕ್ಕಳು. ಹರ್ಯಶ್ವ, ಶಬಲಾಶ್ವ ಮುಖ್ಯರು.										
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ